ವೀಡಿಯೊಗಳು..| ‘ಡ್ರ್ಯಾಗನ್ – ಆನೆ ಒಟ್ಟಿಗೆ ಬರುವುದು, ಸ್ನೇಹಿತರಾಗುವುದು ಅತ್ಯಗತ್ಯ’: ಭಾರತ-ಚೀನಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ
ನವದೆಹಲಿ: ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಮತ್ತು ಚೀನಾ “ಒಟ್ಟಿಗೆ ಬರುವುದು” ಮತ್ತು “ಸ್ನೇಹಿತರಾಗುವುದು” ಅಗತ್ಯ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾನುವಾರ ಒತ್ತಿ ಹೇಳಿದ್ದಾರೆ. ಭಾರತವು ನವದೆಹಲಿ-ಬೀಜಿಂಗ್ ಸಂಬಂಧಗಳನ್ನು “ದೀರ್ಘಕಾಲೀನ ದೃಷ್ಟಿಕೋನ” ದಿಂದ ನಿಭಾಯಿಸಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಕರೆ … Continued