ವಿಡಿಯೊ : ಕೊಂಬಿನಿಂದ ಪ್ರವಾಸಿಗನನ್ನು 8 ಅಡಿ ಎತ್ತರಕ್ಕೆ ಎಸೆದ ಬೃಹತ್ ಬೈಸನ್ ; ಗಂಭೀರ ಗಾಯ
ವಾಷಿಂಗ್ಟನ್ : ಅಮೆರಿಕದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ, ಕಾಡುಕೋಣ (ಬೈಸನ್) ದಾಳಿಗೆ ಒಳಗಾದ ಪ್ರವಾಸಿಗರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಫಿಶಿಂಗ್ ಬ್ರಿಡ್ಜ್ನ ದಕ್ಷಿಣ ಭಾಗದಲ್ಲಿರುವ ಬ್ರಿಡ್ಜ್ ಬೇ ಕ್ಯಾಂಪ್ಗ್ರೌಂಡ್ ಪ್ರದೇಶದಲ್ಲಿ ನಡೆದಿದೆ. ಘಟನೆಗೂ ಮುನ್ನವೇ ಅದೇ ಬೈಸನ್ ಜನರು ಹಾಗೂ ವಾಹನಗಳ ಮೇಲೆ … Continued