ಹೆಂಡ..ವಿಷ..ಬೃಹನ್ನಾಟಕ : ಸದ್ದಿಲ್ಲದೆ 8 ಜನರ ಕೊಂದು ಶವಯಾತ್ರೆಗೆ ಹೋಗಿ ಕಣ್ಣೀರಿಡುತ್ತಿದ್ದ ; ಈತನ ರಕ್ತಚರಿತ್ರೆಗೆ ಪೊಲೀಸರೇ ದಂಗು…!
ಬಲೋದಾಬಜಾರ್ (ಛತ್ತೀಸಗಢ್): ಗುಂಡಿನ ಸದ್ದುಗಳಿಲ್ಲ, ಆಕ್ರಂದನವಿಲ್ಲ, ರಕ್ತಪಾತವೂ ಇಲ್ಲ… ಆದರೆ ಸಾವು ಮಾತ್ರ ಆ ಇಡೀ ಹಳ್ಳಿಯನ್ನೇ ನಡುಗಿಸಿಬಿಟ್ಟಿದೆ ! ಛತ್ತೀಸಗಢದ ಬಲೋದಾಬಜಾರ್ ಜಿಲ್ಲೆಯ ಖಾರ್ವೆ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಸದ್ದಿಲ್ಲದೆ ನಡೆದ ಸರಣಿ ನಿಗೂಢ ಸಾವುಗಳ ಬೆನ್ನತ್ತಿದ ಪೊಲೀಸರಿಗೆ ಎದೆ ನಡುಗಿಸುವ ಸತ್ಯವೊಂದು ಬಯಲಾಗಿದೆ. ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಗ್ರಾಮದ ಎಂಟು ಜನರನ್ನು … Continued