ಭಯೋತ್ಪಾದಕ ಮಸೂದ್ ಅಜರ್ ತಲೆಗೆ ₹24 ಲಕ್ಷ ಬಹುಮಾನ ಘೋಷಿಸಿದ ಪಾಕ್ : ಎಫ್‌ಎಟಿಎಫ್‌ನಿಂದ ಪಾರಾಗಲು ಡ್ರಾಮಾ
ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಪಾಕಿಸ್ತಾನ ಸರ್ಕಾರ ₹70 ಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು ₹24.09 ಲಕ್ಷ ಭಾರತೀಯ ಕರೆನ್ಸಿ) ಬಹುಮಾನ ನೀಡುವುದಾಗಿ ಘೋಷಿಸಿದೆ. ಅಜರ್ ಮೇಲಿನ ಬಹುಮಾನದ ಮೊತ್ತವನ್ನು 20 ಲಕ್ಷ ಪಾಕಿಸ್ತಾನ ರೂಪಾಯಿಯಿಂದ ಪಿಕೆಆರ್ ₹70 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ, ಮೂಲಗಳು ಈ … Continued