ತಾನು ಪ್ರೀತಿಸಿದ ಮಹಿಳೆಯ 4 ತಿಂಗಳ ಮಗುವನ್ನು ಕೊಂದ 15 ವರ್ಷದ ಬಾಲಕ…!

ವಲ್ಸಾದ್: ಗುಜರಾತಿನ ವಲ್ಸಾದ್ ಜಿಲ್ಲೆಯಲ್ಲಿ ತಾನು ಪ್ರೀತಿಸುತ್ತಿದ್ದ ಮಹಿಳೆಯ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಮುಸ್ಕಾನ್ ಅಸ್ಗರಲಿ ಎಂದು ಗುರುತಿಸಲಾದ ಮೂಲತಃ ಉತ್ತರ ಪ್ರದೇಶ ಹಾಗೂ ಹಾಲಿ ಉಮರ್ಗಾಮ್ ನಿವಾಸಿ ವಿವಾಹಿತ ಮಹಿಳೆಯ ದೂರಿನ ಮೇರೆಗೆ ಪೊಲೀಸರು 4 ತಿಂಗಳ ಮಗುವಿನ … Continued