ಪ್ಯಾರಿಸ್ ಒಲಿಂಪಿಕ್ಸ್ : ಶೂಟಿಂಗ್‌ನಲ್ಲಿ ಭಾರತಕ್ಕೆ 3ನೇ ಪದಕ ಗೆದ್ದ ಸ್ವಪ್ನಿಲ್
ಪ್ಯಾರಿಸ್ : ಸ್ವಪ್ನಿಲ್ ಕುಸಾಲೆ ಗುರುವಾರ (ಆಗಸ್ಟ್ 1) ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಚೀನಾದ ಯುಕುನ್ ಲಿಯು ಚಿನ್ನದ ಪದಕ ಹಾಗೂ ಉಕ್ರೇನ್‌ನ ಸೆರ್ಹಿ ಕುಲಿಶ್ ಬೆಳ್ಳಿ ಪದಕ ಪಡೆದರು. ಈವೆಂಟ್‌ನಲ್ಲಿ … Continued