ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!

ಬ್ರಸೆಲ್ಸ್: ಒಳಚರಂಡಿ ಮಾರ್ಗದ ಕಾಮಗಾರಿ ನಡೆಸುತ್ತಿದ್ದ ನಿರ್ಮಾಣ ಕಾರ್ಮಿಕರಿಗೆ ಬರೋಬ್ಬರಿ 9 ಮಿಲಿಯನ್ ಯುರೋ (ಸುಮಾರು ₹98 ಕೋಟಿ) ಮೌಲ್ಯದ ಚಿನ್ನದ ಗಟ್ಟಿ, ಅಪರೂಪದ ನಾಣ್ಯಗಳು ಹಾಗೂ ಚಿನ್ನದ ತುಂಡುಗಳ ಭಾರೀ ನಿಧಿಯೊಂದು ಪತ್ತೆಯಾದವಿದ್ಯಮಾನ ಬೆಲ್ಜಿಯಂನಲ್ಲಿ ನಡೆದಿದೆ. ಇದೀಗ ಅದರ ಮಾಲೀಕರು ಯಾರು ಎಂಬುದರ ಕುರಿತು ತನಿಖೆ ಆರಂಭವಾಗಿದೆ. ಬ್ರಸೆಲ್ಸ್‌ನಿಂದ ಸುಮಾರು 30 ಕಿ.ಮೀ. ವಾಯವ್ಯಕ್ಕೆ … Continued