ವಿಡಿಯೋ | ಗಂಟೆಗೆ 503.17 ಕಿಮೀ ಸ್ಪೀಡ್ನಲ್ಲಿ ಓಡಿ ವಿಶ್ವ ದಾಖಲೆ ಸ್ಥಾಪಿಸಿದ ಚೀನಾದ ಬಿವೈಡಿ ಯಾಂಗ್ವಾಂಗ್ ಕಾರು ! ಇದರ ವಿಶೇಷತೆ ?
ವಿಶ್ವದ ಅತಿ ವೇಗದ ಕಾರು ಎಂಬ ಹೆಗ್ಗಳಿಕೆಗೆ ಚೀನಾದ ಬಿವೈಡಿ(BYD) ಕಂಪನಿಯ ಯಾಂಗ್ವಾಂಗ್ U9 ಎಕ್ಸ್ಟ್ರೀಮ್ (Yangwang U9 Xtreme) ಪಾತ್ರವಾಗಿದೆ. ಅಬುಧಾಬಿಯ ಹೆದ್ದಾರಿಯಲ್ಲಿ ನಡೆಸಿದ ವಿಶೇಷ ವೇಗದ ಪರೀಕ್ಷೆಯಲ್ಲಿ ಈ ಕಾರು ಗಂಟೆಗೆ ಬರೋಬ್ಬರಿ 503.17 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಇದರೊಂದಿಗೆ ಉತ್ಪಾದನಾ ಹಂತದಲ್ಲಿರುವ ಕಾರುಗಳ ಪೈಕಿ ಗಂಟೆಗೆ … Continued