ಬಿಕ್ಕಟ್ಟಿನ ನಡುವೆಯೇ ಮಂಗಳೂರು ಬಂದರಿಗೆ ಅಮೆರಿಕದಿಂದ ಎಲ್‌ಪಿಜಿ ಹೊತ್ತ ಹಡಗು ಆಗಮನ
ಮಂಗಳೂರು : ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ, ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ ಬೃಹತ್ ಸರಕು ಸಾಗಣೆ ಹಡಗು ದೇಶದ ಮಂಗಳೂರು ಬಂದರಿಗೆ ಬಂದು ತಲುಪಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಎಲ್‌ಪಿಜಿ ಹೊತ್ತು ತಂದ ‘ಪೈಕ್ಸಿಸ್ ಪಯೋನೀರ್’ (Pyxis Pioneer) ಎಂಬ ಸರಕು ನೌಕೆಯು ಬಂದರಿನಲ್ಲಿ ಯಶಸ್ವಿಯಾಗಿ ಲಂಗರು ಹಾಕಿದೆ. ಇದು ಭಾರತಕ್ಕೆ … Continued