ಹೌತಿಗಳಿಂದ ಡ್ರೋನ್ ದಾಳಿ ಆರೋಪ : ಇದೇ ಮೊದಲ ಬಾರಿಗೆ ಮಕ್ಕಾದಲ್ಲಿ ವೈಮಾನಿಕ ದಾಳಿ ಅಲರ್ಟ್ ನೀಡಿದ ಸೌದಿ
ರಿಯಾದ್: ಯೆಮೆನ್ನ ಹೌತಿ ಬಂಡುಕೋರರು (Houthis) ಮುಸ್ಲಿಮರ ಪವಿತ್ರ ನಗರವಾದ ಮಕ್ಕಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಉನ್ನತ ಮಟ್ಟದ ಭದ್ರತಾ ಎಚ್ಚರಿಕೆ ಜಾರಿಗೊಳಿಸಲಾಯಿತು. ಮಕ್ಕಾ ನಗರ ಸೇರಿದಂತೆ ಜೆದ್ದಾ ಮತ್ತು ತಾಇಫ್ ಗವರ್ನರೇಟ್ಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ … Continued