ಜನಗಣತಿ 2027 : ಸಂಪೂರ್ಣ ಡಿಜಿಟಲ್, ದತ್ತಾಂಶ ಸಂಗ್ರಹಣೆಗೆ ಅಪ್ಲಿಕೇಶನ್‌ಗಳು ; ಇದಕ್ಕಾಗಿ ₹11,718 ಕೋಟಿ ಅನುಮೋದನೆ

ನವದೆಹಲಿ : ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ದೇಶದ ಮೂಲಭೂತ ದತ್ತಾಂಶ ಸಂಗ್ರಹಣಾ ಪ್ರಕ್ರಿಯೆಗೆ ಆಧುನಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ, ಜನಗಣತಿ 2027 ಕ್ಕೆ ಬರೋಬ್ಬರಿ ₹11,718 ಕೋಟಿ ಮೊತ್ತದ ಬೃಹತ್ ಅನುದಾನವನ್ನು ಕೇಂದ್ರ ಸಚಿವ ಸಂಪುಟವು ಶುಕ್ರವಾರ (ಡಿಸೆಂಬರ್ 12) ಅನುಮೋದಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಯಲಿದೆ. ಹಳೆಯ … Continued

ಎರಡು ಹಂತಗಳಲ್ಲಿ ಜನಗಣತಿ ; ಜನಗಣತಿಯ ದಿನಾಂಕ ಪ್ರಕಟಿಸಿದ ಕೇಂದ್ರ

ನವದೆಹಲಿ: 2011ರ ನಂತರ ಭಾರತದಲ್ಲಿ ಜನಗಣತಿ ನಡೆಯಲಿದ್ದು, ಇದನ್ನು ಕ್ರಮವಾಗಿ ಅಕ್ಟೋಬರ್ 1, 2026 ಮತ್ತು ಮಾರ್ಚ್ 1, 2027 ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಎಂಬುದು ‘ಸಾಮಾನ್ಯ ನಾಗರಿಕರ’ ಹೆಸರು, ದಿನಾಂಕ ಮತ್ತು ಜನ್ಮ ಸ್ಥಳ, ರಾಷ್ಟ್ರೀಯತೆ, ಉದ್ಯೋಗ, ವಿಳಾಸ, … Continued