ಅರ್ಜೆಂಟೀನಾ ಕನಸು ಭಗ್ನ; 107ನೇ ನಿಮಿಷದ ಗೋಲಿನಿಂದ 2026ರ ಫೀಫಾ ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್
ನ್ಯೂಯಾರ್ಕ್: 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ 10 ಆಟಗಾರರೊಂದಿಗೆ ಹೋರಾಡಿದ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ, ಅಮೆರಿಕದ ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಿಕೊ ವಿಲಿಯಮ್ಸ್ ನೀಡಿದ ಕ್ರಾಸ್ ಪಾಸ್ ಅನ್ನು ಹೆಡರ್ ಮೂಲಕ ಗೋಲಿನ ಮುಂಭಾಗಕ್ಕೆ … Continued