ಟೈಬ್ರೇಕರ್‌ನಲ್ಲಿ ಕೊನೆರು ಹಂಪಿ ಸೋಲಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್ ಆದ ಭಾರತದ ದಿವ್ಯಾ ದೇಶಮುಖ

ನವದೆಹಲಿ: ಜಾರ್ಜಿಯಾದ ಬಟುಮಿಯಲ್ಲಿ ಮಹಿಳಾ ಚೆಸ್ ವಿಶ್ವಕಪ್ ಭಾರತದ ಹೊಸ ಚೆಸ್ ಸೆನ್ಸೇಷನ್ ದಿವ್ಯಾ ದೇಶಮುಖ (Divya Deshmukh) ಅವರು 19ನೇ ವಯಸ್ಸಿನಲ್ಲಿ ಭಾರತದವರೇ ಆದ ಕೊನೇರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸುವ ಮೂಲಕ (FIDE) ಮಹಿಳಾ ಚೆಸ್‌ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ, ಗ್ರ್ಯಾಂಡ್‌ ಮಾಸ್ಟರ್ ಕೂಡ ಆಗಿದ್ದು, ಗ್ರ್ಯಾಂಡ್‌ಮಾಸ್ಟರ್ ಆದ … Continued

ವೀಡಿಯೊ..| ಚೀನಾದ ಡಿಂಗ್ ಲಿರೆನ್ ಸೋಲಿಸಿ ಚೆಸ್‌ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಆದ ಭಾರತದ ಗುಕೇಶ…!

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ 14 ರಲ್ಲಿ ಚೀನಾದ ಗ್ರ್ಯಾಂಡ್‌ ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ ಮಾಸ್ಟರ್‌ 18 ವರ್ಷದ ಡಿ.ಗುಕೇಶ ಅವರು ಚೆಸ್‌ ಆಟದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಗೆಲುವಿನೊಂದಿಗೆ, ಗುಕೇಶ ವಿಶ್ವ ಚಾಂಪಿಯನ್‌ ಶಿಪ್‌ ಗೆದ್ದ 18 … Continued