ಚೀನಾದ ಕೃತಕ ಸೂರ್ಯ ಪ್ರಯೋಗದಲ್ಲಿ ಸುಮಾರು 2 ನಿಮಿಷ 12 ಕೋಟಿ ಸೆಲ್ಸಿಯಸ್‌ನಲ್ಲಿ ಪ್ಲಾಸ್ಮಾ ತಾಪಮಾನ ಸಾಧನೆ, ಹೊಸ ವಿಶ್ವ ದಾಖಲೆ

ಚೀನಾದ ಪ್ರಾಯೋಗಿಕ ಸುಧಾರಿತ ಸೂಪರ್ ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಇತ್ತೀಚಿನ ತನ್ನ ಪ್ರಯೋಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಲ್ಲಿ ಇದು 101 ಸೆಕೆಂಡುಗಳ ಕಾಲ 120 ಮಿಲಿಯನ್ ಸೆಂಟಿಗ್ರೇಡ್‌ ಪ್ಲಾಸ್ಮಾ ತಾಪಮಾನವನ್ನು ಸಾಧಿಸಿದೆ. ಅಷ್ಟೇ ಅಲ್ಲ, “ಕೃತಕ ಸೂರ್ಯ” ದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು 20 ಸೆಕೆಂಡುಗಳ ಕಾಲ 60 ಮಿಲಿಯನ್ ಸೆಂಟಿಗ್ರೇಡ್‌ ತಾಪಮಾನ ಸ್ಥಾಪಿಸುವಲ್ಲಿ … Continued