ನಿಗೂಢ ವಸ್ತು ಬಿಡುಗಡೆ ಮಾಡಿದ ಚೀನಾದ ಅತ್ಯಂತ ರಹಸ್ಯ ಬಾಹ್ಯಾಕಾಶ ವಿಮಾನದ ಚಿತ್ರ ಸೆರೆಹಿಡಿದ ಅಮೆರಿಕದ ಉಪಗ್ರಹ
ಚೀನಾದ ರಹಸ್ಯ ಬಾಹ್ಯಾಕಾಶ ವಿಮಾನವೊಂದು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಅಪರೂಪದ ಹಾಗೂ ಅತ್ಯಂತ ಸ್ಪಷ್ಟವಾದ ಛಾಯಾಚಿತ್ರವನ್ನು ಅಮೆರಿಕದ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿದೆ. ‘ಶೆನ್ಲಾಂಗ್’ (Shenlong) ಅಥವಾ ‘ಡಿವೈನ್ ಡ್ರ್ಯಾಗನ್’ (Divine Dragon) ಎಂದು ಕರೆಯಲಾಗುವ ಈ ರೊಬೊಟಿಕ್ ಬಾಹ್ಯಾಕಾಶ ವಿಮಾನ ಕಳೆದ ಆರು ವರ್ಷಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದೆ. ಭೂಮಿಯ ಕೆಳ ಕಕ್ಷೆಯಲ್ಲಿ (Low Earth … Continued