ಸಿಎಎ ಕಾನೂನಿನ ಅಡಿ ಮುಸ್ಲಿಮರು ಯಾಕೆ ಪೌರತ್ವಕ್ಕೆ ಅರ್ಹರಲ್ಲ? : ವಿವರಣೆ ನೀಡಿದ ಅಮಿತ್‌ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ಸುತ್ತಲಿನ ವಿವಾದದ ಮಧ್ಯೆ, ಗೃಹ ಸಚಿವ ಅಮಿತ್ ಶಾ ಪ್ರಮುಖ ಪ್ರಶ್ನೆಗೆ ಇಂದು ಗುರುವಾರ ಉತ್ತರಿಸಿದ್ದಾರೆ. ಪಾರ್ಸಿಗಳು ಮತ್ತು ಕ್ರೈಸ್ತರು ಸಿಎಎ ಅಡಿಯಲ್ಲಿ ಏಕೆ ಅರ್ಹರು, ಆದರೆ ಮುಸ್ಲಿಮರುಯಾಕೆ ಅರ್ಹರಲ್ಲ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಡಿಸೆಂಬರ್ 31, 2014 ರ ಮೊದಲು … Continued

ಕೇಂದ್ರ ಸರ್ಕಾರಿಂದ ಅಲ್ಪಸಂಖ್ಯಾತರಿಗೆ ಕಲ್ಯಾಣ ಯೋಜನೆಗಳು ಜಾರಿಗೆ: ಪ್ರಧಾನಿಯವರ 15 ಅಂಶಗಳ ಕಾರ್ಯಕ್ರಮ..

ನವದೆಹಲಿ: ಅಲ್ಪಸಂಖ್ಯಾತರ ಜೀವನೋಪಾಯವನ್ನು ಉನ್ನತೀಕರಿಸುವ ಪ್ರಯತ್ನದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ. ಆರು ಕೇಂದ್ರೀಯ ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ಹಿಂದುಳಿದ ಮತ್ತು ದುರ್ಬಲ ವರ್ಗಗಳು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಪಡೆಯಲು ಸಮಾನ ಅವಕಾಶಗಳನ್ನು ಹೊಂದಿವೆ ಮತ್ತು ದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ … Continued