ವೀಡಿಯೊ…| ಕೋರ್ಟ್ ಆವರಣದಲ್ಲಿಯೇ ಬಡಿದಾಡಿಕೊಂಡ ಅತ್ತೆ-ಸೊಸೆ, ಸಂಬಂಧಿಕರು…! ವಿಡಿಯೋ ವೈರಲ್
ನ್ಯಾಯಾಲಯದ ವಿಚಾರಣೆಗೆಂದು ಬಂದಿದ್ದ ಅತ್ತೆ-ಸೊಸೆ ನಡುವೆ ಮಾರಾಮಾರಿ ನಡೆದ ಘಟನೆ ನಾಸಿಕ್‌ನಲ್ಲಿ ಗುರುವಾರ( ಫೆ.20) ಮಧ್ಯಾಹ್ನ ನಡೆದಿದೆ. ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಡೆದ ಹೊಡೆದಾಟವು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದ ನಂತರ ಎರಡೂ ಕಡೆಯವರ ನಡುವೆ ದೊಡ್ಡ ಮಾರಾಮಾರಿಯೇ ನಡೆಯಿತು. ವೀಡಿಯೋದಲ್ಲಿ, ಕುಟುಂಬದ ಸದಸ್ಯರು … Continued