ಮುಯ್ಯಿಗೆ ಮುಯ್ಯಿ | ಅಮೆರಿಕದಿಂದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15 ಸುಂಕ ವಿಧಿಸಿದ ಚೀನಾ; ಗೂಗಲ್ ವಿರುದ್ಧ ತನಿಖೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ 10% ಸುಂಕವನ್ನು ವಿಧಿಸಿದ ನಂತರ, ಮುಯ್ಯಿಗೆ ಮುಯ್ಯಿ ಎಂಬಂತೆ ಚೀನಾ ಸಹ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕವನ್ನು ವಿಧಿಸಿದೆ ಹಾಗೂ ಗೂಗಲ್ ಗೆ ಸಂಬಂಧಿಸಿ ತನಿಖೆಗೆ ಆದೇಶಿಸಿದೆ. ಸ್ಟೇಟ್ ಅಡ್ಮಿನಿಸ್ಟ್ರೇಷನ್ ಫಾರ್ ಮಾರ್ಕೆಟ್ ರೆಗ್ಯುಲೇಶನ್‌ನ ಮಂಗಳವಾರ ಹೇಳಿಕೆಯ ಪ್ರಕಾರ, ಆಪಾದಿತ ನಂಬಿಕೆಯ ಉಲ್ಲಂಘನೆಗಳಿಗಾಗಿ ಚೀನಾವು … Continued