ಗೋ ಹತ್ಯಾ ನಿಷೇಧ ಕಾನೂನು ಅಂಗೀಕಾರ ವಿರೋಧಿಸಿ ಮುಂದುವರಿದ ಕಾಂಗ್ರೆಸ್ ಗದ್ದಲ
ಬೆಂಗಳೂರು: ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (ಗೋಹತ್ಯೆ ನಿಷೇಧ ಕಾನೂನು) ಅಂಗೀಕಾರದ ವೇಳೆ ಕಾನೂನಿನ ತೊಡಕಾಗಿದೆ ಎಂಬ ಕಾರಣ ಮುಂದಿಟ್ಟು ವಿಧಾನಪರಿಷತ್‍ನಲ್ಲಿ ಮಂಗಳವಾರ ಕೂಡ ಕಾಂಗ್ರೆಸ್ ಸದಸ್ಯರುಧರಣಿ ನಡೆಸಿದರು. . ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದು ಬಸವರಾಜ ಹೊರಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು … Continued