ಭಾರತದಲ್ಲಿ ಏರುತ್ತಲೇ ಇದೆ ಕೊರೊನಾ ದೈನಂದಿನ ಸೋಂಕಿನ ಗ್ರಾಫ್‌..! 2.73 ಲಕ್ಷ ಪ್ರಕರಣ ದಾಖಲು..!!

ನವ ದೆಹಲಿ: ಭಾರತವು ಮತ್ತೊಂದು ಅತಿ ಹೆಚ್ಚು ಏಕದಿನ ಕೊರೊನಾ ವೈರಸ್‌ ಸೋಂಕು ದಾಖಲಿಸಿದ್ದು, ಕಳೆದ 24 ಗಂಟೆಗಳಲ್ಲಿ 2,73,810 ಕೊರೊನಾ ದೈನಂದಿನ ಸೋಂಕು ದಾಖಲಿಸಿದೆ.ಇದೇ ಅವಧಿಯಲ್ಲಿ ದಾಖಲೆಯ 1,619 ಹೊಸ ಸಾವುಗಳು ಸಂಭವಿಸಿವೆ, ದೇಶದ ಒಟ್ಟು ಸೋಂಕಿತರ ಸಂಖ್ಯೆ 1,50,61,919 ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 1,78,769 ಕ್ಕೆ ತಲುಪಿದೆ. ಕಳೆದ 24 … Continued

ಮಹಾರಾಷ್ಟ್ರದಲ್ಲಿ 68,000ಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು..!

ಮುಂಬೈ: ಮಹಾರಾಷ್ಟ್ರವು ಕೋವಿಡ್‌ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 68,000 ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕಿತ ದೈನಂದಿನ ಪ್ರಕರಣಗಳನ್ನು ದಾಖಲಿಸಿದೆ. 68,631 ಹೊಸ ಕೊರೊನಾ ಪ್ರಕರಣಗಳೊಂದಿಗೆ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳು 38,39,338 ಕ್ಕೆ ತಲುಪಿದೆ ಎಂದು ಹೆಲ್ತತ ಬುಲೆಟಿನ್ ಹೇಳಿದೆ. ಇದರೊಂದಿಗೆ ಕಳೆದ 24 … Continued

ಕರ್ನಾಟಕದಲ್ಲಿ ಭಾನುವಾರ 19 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, 81 ಸಾವು..!

ಬೆಂಗಳೂರು :ಕರ್ನಾಟಕದಲ್ಲಿ ಮತ್ತೆ ಕೊರೊಆ ಉಲ್ಬಣ ಮತ್ತೂ ಹೆಚ್ಚಾಗಿದೆ. ಭಾನುವಾರ ದೈನಂದಿನ ಕೊರೊನಾ ಸೋಂಕು ಹತ್ತೊಂಭತ್ತು ಸಾವಿರ ದಾಟಿದೆ..! ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 19,067 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಸಯದಲ್ಲಿ 81 ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ … Continued

ಕೊರೊನಾ ಸೋಂಕು: ನಿಲ್ಲದ ಭಾರತದ ದೈನಂದಿನ ಸೋಂಕಿನ ಏರಿಕೆ ಗ್ರಾಫ್‌..!

ನವ ದೆಹಲಿ: ಕೊರೊನಾ ವೈರಸ್‌ ಕಾಯಿಲೆಯ (ಕೋವಿಡ್ -19) 2,61,500 ದೈನಂದಿನ ಹೊಸ ಪ್ರಕರಣಗಳೊಂದಿಗೆ ಭಾರತವು ಅತಿ ಹೆಚ್ಚು ಏಕದಿನ ಸ್ಪೈಕ್ ಅನ್ನು ದಾಖಲಿಸುವುದು ಮುಂದುವರಿದಿದೆ.ಮತ್ತು 1501 ಸಾವುನೋವುಗಳನ್ನು ದಾಖಲಿಸಿದೆ, ಒಟ್ಟು ಸೋಂಕಿರ ಸಂಖ್ಯೆ 1,47,88,109 ಮತ್ತು ಸಾವಿನ ಸಂಖ್ಯೆ 1,77,150 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. … Continued

ಮಹಾರಾಷ್ಟ್ರದಲ್ಲಿ ಒಂದೇ ದಿನ 67 ಸಾವಿರ ದಾಟಿದ ಹೊಸ ಕೊರೊನಾ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ 67,123 ಕೋವಿಡ್ ಪ್ರಕರಣ ದಾಖಲಾಗಿದ್ದು, ಇದು ರಾಜ್ಯದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ. ಕಳೆದ 24 ಗಂಟೆಗಳಲ್ಲಿ  419 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಸಾವಿನ ಪ್ರಮಾಣ 1.59% ಆಗಿದ್ದರೆ, ಚೇತರಿಕೆ ಪ್ರಮಾಣ 81.18% ರಷ್ಟಿದೆ ರಾಜ್ಯದಲ್ಲಿ ಶನಿವಾರ 56,783 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ ಏಪ್ರಿಲ್ 30ರ ವರೆಗೆ ಸಂಪೂರ್ಣ ಚೇತರಿಕೆಯ ನಂತರ ಒಟ್ಟು … Continued

ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳಲ್ಲಿ ಮತ್ತೆ ಜಂಪ್‌… ಮುಂಬೈ-ಪುಣೆ ಸ್ಥಿತಿಯತ್ತ ಬೆಂಗಳೂರು..!!

ಬೆಂಗಳೂರು: ಕೇವಲ 24 ಗಂಟೆಗಳ ಅವಧಿಯಲ್ಲಿ 17,489 ಹೊಸ ಪ್ರಕರಣಗಳನ್ನು ದಾಖಲಿಸುವ ಮೂಲಕ ಕರ್ನಾಟಕವು ತನ್ನ ಏಕದಿನ ಗರಿಷ್ಠ ಕೊರೊನಾ ವೈರಸ್ ಸ್ಪೈಕ್ ದಾಖಲಿಸಿದೆ. ಶನಿವಾರದ ಪ್ರಕರಣವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳು 1,19,160 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ. … Continued

ಭಾರತದಲ್ಲಿ ಮುಂದುವರಿದ ದೈನಂದಿನ ಕೊರೊನಾ ಸೋಂಕಿನ ದಾಖಲೆ ಏರಿಕೆ ಗ್ರಾಫ್‌..ಸಾವಿನ ಸಂಖ್ಯೆಯೂ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ ಇಪ್ಪತ್ನಾಲ್ಕು ತಾಸಿನಲ್ಲಿ ದಾಖಲೆಯ ದೈನಂದಿನ 2,34,692 ಕೊರೊನಾ ಸೋಂಕು ದಾಖಲಾಗಿದೆ, ಮತ್ತು 1,341 ಸಾವುಗಳು ವರದಿಯಾಗಿವೆ. ಭಾರತದ ಕೋವಿಡ್ -19 ಸಂಖ್ಯೆ 1,45,26,609 ಕ್ಕೆ ಏರಿದ್ದು, ಮತ್ತು ಮೃತಪಟ್ಟವರ ಸಂಖ್ಯೆ 1,75,649 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. . ದೇಶದಲ್ಲಿ ಸಕ್ರಿಯ ಕಕೊರೊನಾ ವೈರಸ್ ಪ್ರಕರಣಗಳ … Continued

ಈವೆರಗಿನ ಗರಿಷ್ಠ ದೈನಂದಿನ ಪ್ರಕರಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶ..!

ಲಕ್ನೋ: ಉತ್ತರಪ್ರದೇಶದ ಕೊರೊನಾ ಎರಡನೇ ಅಲೆಗೆ ತತ್ತರಿಸುತ್ತಿದೆ. ಶುಕ್ರವಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ಸೋಂಕು 27,426 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, 103 ಸಾವುಗಳು ವರದಿಯಾಗಿವೆ. ಶುಕ್ರವಾರದ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 22,439ಕ್ಕಿಂತ5,000 ಹೆಚ್ಚಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ರಾಜ್ಯದಾದ್ಯಂತ 1.5 ಲಕ್ಷ ದಾಟಿದೆ. ರಾಜ್ಯದ ರಾಜಧಾನಿ ಲಕ್ನೋ ಅತ್ಯಂತ … Continued

ಮಹಾರಾಷ್ಟ್ರದಲ್ಲಿ ಶುಕ್ರವಾರ ಈವರೆಗಿನ ಅತಿಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು..!

ಮುಂಬೈ: 63,729 ಹೊಸ ಕೋವಿಡ್‌ -19 ಪ್ರಕರಣಗಳೊಂದಿಗೆ, ಮಹಾರಾಷ್ಟ್ರವು ಶುಕ್ರವಾರ (ಏಪ್ರಿಲ್ 16) ಸಾಂಕ್ರಾಮಿಕ ರೋಗದ ನಂತರದ ಅತಿ ಹೆಚ್ಚು ಏಕದಿನ ಉಲ್ಬಣ ದಾಖಲಿಸಿದೆ. ಹಿಂದಿನ ಏಕದಿನ ಗರಿಷ್ಠ 63,294 ಆಗಿದ್ದು, ಇದು ಏಪ್ರಿಲ್ 11 ರಂದು ದಾಖಲಾಗಿತ್ತು. ಇದೇ ಅವಧಿಯಲ್ಲಿ 398 ಕೋವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 59,551 ಕ್ಕೆ ತಲುಪಿದೆ. ಈ … Continued

ಕರ್ನಾಟಕದಲ್ಲಿ ಶುಕ್ರವಾರವೂ ಹದಿನೈದು ಸಾವಿರ ಸಮೀಪಕ್ಕೇ ಬಂದ ದೈನಂದಿನ ಕೊರೊನಾ ಸೋಂಕು, 78 ಜನರ ಸಾವು

ಬೆಂಗಳೂರು: ರಾಜ್ಯದಲ್ಲಿ ಗುರುವಾರವೂ ಕೊರೊನಾ  ಸೋಂಕಿನ ಉಲ್ಬಣ ಮುಂದುವರಿದಿದ್ದು, ಹೊಸದಾಗಿ 14,859 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ.ಇದೇ ಸಮಯದಲ್ಲಿ ರಾಜ್ಯದಲ್ಲಿ 78 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,24,509 ಕ್ಕೆ ಏರಿಕೆಯಾಗಿದೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13,190 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 1,07,315 ಸಕ್ರಿಯ ಪ್ರಕರಣಗಳಿದ್ದು, 577 ಜನ … Continued