ಮಹಾರಾಷ್ಟ್ರದ ಕೋವಿಡ್ ಪ್ರಕರಣಗಳ ಹೆಚ್ಚಳವೂ… ಹಿಂದಿನ ಕಾರಣಗಳೂ…

ನವ ದೆಹಲಿ: ಕೋವಿಡ್ -19ರಿಂದ ಹೆಚ್ಚು ಹಾನಿಗೊಳಗಾದ ಭಾರತೀಯ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮಂಚೂಣಿಯಲ್ಲಿದೆ.ಇನೇನು ಮಹಾರಾಷ್ಟ್ರದಲ್ಲಿ ಕೊವಿಡ್‌ ಪ್ರಕರಣಗಳು ಕಡಿಮೆಯಾಗಿದೆ ಎಂದು ಅನಿಸುತ್ತಿರುವಾಗಲೇ ಮತ್ತೆ ದಿನನಿತ್ಯದ ಪ್ರಕರಣಗಳಲ್ಲಿ ದಿಢೀರ್‌ ಉಲ್ಬಣ ಕಂಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಭಾನುವಾರ ದೇಶದಲ್ಲಿ ದಿನವೊಂದರಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ ಅದರಲ್ಲಿ16 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. … Continued