ಈ ಸಾಹಸಕ್ಕೆ ನೀವು ಬೆರಗಾಗಲೇಬೇಕು…ತಲೆ ಮೇಲೆ ಸಹೋದರನನ್ನು ತಲೆಕೆಳಗಾಗಿ ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲು ಹತ್ತಿದ ವ್ಯಕ್ತಿ..! ವೀಕ್ಷಿಸಿ

ಕೆಲವು ಸಾಹಸಗಳು ನಮ್ಮ ಮೈನವಿರೇಳಿಸುತ್ತವೆ. ಮತ್ತೆ ಕೆಲವು ಸಾಹಸಗಳು ನಮ್ಮ ಉಸಿರು ಬಿಗಿಹಿಡಿಯುವಂತೆ ಮಾಡುತ್ತವೆ. ಇಂಥ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಹಾಗೂ ಇವರ ಅದ್ಭುತ ಸಾಹಸಕ್ಕೆ ಬಹುತೇಕ ಎಲ್ಲರೂ ತಲೆದೂಗಿದ್ದಾರೆ. ವಿಯೆಟ್ನಾಂನ ಇಬ್ಬರು ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ನೂತನ ಗಿನ್ನಿಸ್​ ದಾಖಲೆ … Continued