ಶ್ರೀಲಂಕಾ | ಆಟಗಾರರ ಜೊತೆ ಜಗಳದ ನಂತರ ಕ್ರಿಕೆಟ್ ಕೋಚ್ ಸಾವು
ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಪ್ರಮುಖ ಕ್ರಿಕೆಟಿಗರಿಗೆ ಶಾಲಾ ಮಟ್ಟದಲ್ಲಿ ತರಬೇತಿ ನೀಡಿದ್ದ 62 ವರ್ಷದ ಮಾಜಿ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೋ, ಪಂದ್ಯವೊಂದರ ವೇಳೆ ಆಟಗಾರರ ಜೊತೆಗೆ ನಡೆದ ಗಲಾಟೆಯ ಬಳಿಕ ಮೃತಪಟ್ಟಿದ್ದಾರೆ. ಕೊಲಂಬೊದಲ್ಲಿ ನಡೆದ ಘಟನೆಯ … Continued