ಜಿಂಕೆಯ ಚಮತ್ಕಾರಿಕ ಸಾಹಸ…: ರಸ್ತೆ ದಾಟುವಾಗ ಅಡ್ಡಬಂದ ಚಲಿಸುವ ಕಾರಿನ ಮೇಲಿಂದ ಜಿಗಿದು ಡಿಕ್ಕಿಯಿಂದ ತಪ್ಪಿಸಿಕೊಂಡ ಜಿಂಕೆ | ವೀಕ್ಷಿಸಿ

ಕ್ಯಾಮೆರಾದಲ್ಲಿ ಸೆರೆಯಾದ ಆಕರ್ಷಕ ಮತ್ತು ಅಪರೂಪದ ಕ್ಷಣವೊಂದರಲ್ಲಿ ಜಿಂಕೆಯೊಂದು ರಾತ್ರಿ ಸಮಯದಲ್ಲಿ ರಸ್ತೆ ದಾಟುತ್ತಿರುವಾಗ ಅಪಘಾತದಿಂದ ಪಾರಾಗಲು ಚಲಿಸುತ್ತಿದ್ದ ಕಾರಿನ ಮೇಲಿಂದ ಜಿಗಿದು ಪಾರಾಗಿರುವುದು ಕಂಡುಬಂದಿದೆ. ಘಟನೆಯನ್ನು ಮಿಚಿಗನ್ ಸ್ಟೇಟ್ ಪೊಲೀಸ್ ಕ್ರೂಸರ್ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದೆ. ವೀಡಿಯೊದಲ್ಲಿ, ಪ್ರಾಣಿಯು ರಸ್ತೆಗೆ ಅಡ್ಡಲಾಗಿ ಕಾರಿನ ಮೇಲೆ ನೆಗೆದು ಸ್ಪ್ರಿಂಟ್ ಮಾಡುವುದನ್ನು ಮತ್ತು ಜೋರಾಗಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ … Continued