ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು: ಲಾಕ್ಡೌನ್ ಮಾದರಿ ನಿರ್ಬಂಧ ; ವಾಹನ ಖರೀದಿಗೆ ನಿಷೇಧ, ಮದುವೆ ಊಟಕ್ಕೂ ಮಿತಿ….
ಇಸ್ಲಾಮಾಬಾದ್: ಇರಾನ್–ಅಮೆರಿಕ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ತೈಲ ಬೆಲೆ ಏರಿಕೆಯಾಗುವ ಆತಂಕ ಹೆಚ್ಚಿರುವುದರಿಂದ ಪಾಕಿಸ್ತಾನ ಸರ್ಕಾರ ಮತ್ತೆ ಮಿತವ್ಯಯ (ಆಸ್ಟೆರಿಟಿ) ಕ್ರಮಗಳನ್ನು ಜಾರಿಗೊಳಿಸಿದೆ. ಇಂಧನ ಉಳಿತಾಯ ಮತ್ತು ಅನಗತ್ಯ ಸರ್ಕಾರಿ ವೆಚ್ಚ ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾದ ಈ ಕ್ರಮಗಳು ತಕ್ಷಣದಿಂದಲೇ ಜಾರಿಗೆ … Continued