ಮೊಸರು ಉಪಯೋಗಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ…?

ಆಯುರ್ವೇದವು ಮನುಷ್ಯನ ಆರೋಗ್ಯಕರ ಜೀವನ ಶೈಲಿಯ ವಿಜ್ಞಾನ. ಆರೋಗ್ಯವು ದೋಷ , ಧಾತು, ಮಲ ಅಗ್ನಿ (ಜೈವಿಕ ಬೆಂಕಿ) ಮತ್ತು ವ್ಯಕ್ತಿಯ ಮಾನಸಿಕ ಸಾಮರ್ಥ್ಯದ ಸಮತೋಲನ ಸ್ಥಿತಿಯಾಗಿದೆ. ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವೇ ದೇಹದ ಮೂರು ಸ್ತಂಭಗಳು. ಆಹಾರದ ಪರಿಕಲ್ಪನೆಯನ್ನು ಆಯುರ್ವೇದದ ಸಾಹಿತ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವರ್ಣಿಸಲಾಗಿದೆ. ಆಹಾರವು ವಿವಿಧ ಸ್ಥಳ ಧರ್ಮ, … Continued

ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ದರದಲ್ಲಿ ಹೆಚ್ಚಳ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ(KMF)ಯು ನಂದಿನಿ ಮೊಸರು, ನಂದಿನಿ ಮಜ್ಜಿಗೆ ಮತ್ತು ನಂದಿನಿ ಲಸ್ಸಿ ದರಗಳನ್ನು ನಾಳೆಯಿಂದ ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಮೊಸರು, ಮಜ್ಜಿಗೆ ಮತ್ತು ಸಿಹಿಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದರಿಂದ ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ಪಟ್ಟಣಗಳ ದರವನ್ನು ಪರಿಷ್ಕರಿಸಲಾಗಿದೆ … Continued