“ದರ್ಶನ್ ಹಿರಾನಂದಾನಿಗೆ ನನ್ನ ಸಂಸತ್ತಿನ ಲಾಗಿನ್ ಐಡಿ-ಪಾಸ್ವರ್ಡ್ ನೀಡಿದ್ದೇನೆ”: ಮಹುವಾ ಮೊಯಿತ್ರಾ
ನವದೆಹಲಿ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು, ತಾನು ಕೇಳಬೇಕಾದ ಪ್ರಶ್ನೆಗಳನ್ನು ಟೈಪ್ ಮಾಡಲು ಉದ್ಯಮಿ ದರ್ಶನ್ ಹಿರಾನಂದಾನಿಗೆ ತನ್ನ ಸಂಸತ್ತಿನ ಲೋಕಸಭೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡಿದ್ದೇನೆ ಎಂದು ಹೇಳಿದ್ದಾರೆ. ಹೀರಾನಂದಾನಿ ಗ್ರೂಪ್ನ ಸಿಇಒ ದರ್ಶನ್ ಹಿರಾನಂದಾನಿ ಅವರಿಂದ ಉಡುಗೊರೆಯಾಗಿ ಸ್ವೀಕರಿಸಿದ್ದು ಕೇವಲ ಒಂದು ಸ್ಕಾರ್ಫ್, ಕೆಲವು ಲಿಪ್ಸ್ಟಿಕ್ಗಳು … Continued