ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಚೀನಾದ ಗೂಢಚಾರಿ ಉಪಗ್ರಹ ಬಳಸಿದ್ದ ಇರಾನ್…!
ವಾಷಿಂಗ್ಟನ್ : ಪ್ರಸ್ತುತ ನಡೆಯುತ್ತಿರುವ ಇರಾನ್ ಹಾಗೂ ಅಮೆರಿಕ ಸಂಘರ್ಷದಲ್ಲಿ ಅಮೆರಿಕದ ಮಿಲಿಟರಿ ನೆಲೆಗಳನ್ನು ಟಾರ್ಗೆಟ್ ಮಾಡಲು ಇರಾನ್ 2024ರಲ್ಲಿ ರಹಸ್ಯವಾಗಿ ಖರೀದಿಸಿದ್ದ ಚೀನಾದ ಗೂಢಚಾರಿ ಉಪಗ್ರಹವನ್ನು ಬಳಸಿಕೊಂಡಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ (FT) ಬುಧವಾರ ವರದಿ ಮಾಡಿದೆ. ಚೀನಾದ ‘ಅರ್ಥ್ ಐ’ (Earth Eye Co) ಕಂಪನಿಯು ನಿರ್ಮಿಸಿ ಉಡಾವಣೆ ಮಾಡಿದ್ದ TEE-01B ಉಪಗ್ರಹವನ್ನು … Continued