ಹುಲಿ ದಾಳಿಗೆ ಬಾಲಕ ಸಾವು, ಅಜ್ಜನಿಗೆ ಗಂಭೀರ ಗಾಯ
ಮಡಿಕೇರಿ: ಕಾಡುಗಳು ನಶವಾಗುತ್ತಿರುವಂತೆಯೇ ಕಾಡುಪ್ರಾಣಿಗಳಿಗೂ ಮಾನವರಿಗೂ ಸಂಘರ್ಷ ಮುಂದುವರಿದೆ. ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕನೊಬ್ಬ ಸಾವಿಗೀಡಾಗಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಕಾಏಕೀ ದಾಳಿ ನಡಸಿದ ಹುಲಿಯು ಎಂಟು ವರ್ಷದ ಬಾಲಕ ರಂಗಸ್ವಾಮಿ ಕೊಂದು ಹಾಕಿದೆ ಮತ್ತು ಜೊತೆಯಲ್ಲಿದ್ದ ಆತನ ಅಜ್ಜ ಕೆಂಚ (52) … Continued