“ಕ್ಷಮಿಸಿ, ಅದು…” : ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ಚೀನಾದ ಡೀಪ್ ಸೀಕ್ ಎಐ
ಆರಿಟಿಫಿಶಿಯಲ್ ಇಂಟೆಲಿಜೆನ್ಸ್ ಚೀನಾದ ಡೀಪ್‌ಸೀಕ್ ಎಐ (DeepsSeek AI) ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಚಾಟ್ ಜಿಪಿಟಿ (GPT) ಯಂತಹ AI ಚಾಟ್‌ಬಾಟ್ ದೈತ್ಯರ ವಿರುದ್ಧ ಇದು ಸ್ಪರ್ಧೆಗೆ ಇಳಿದಿದೆ. ಓಪನ್ ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಗೆ ಸಜ್ಜಾಗಬೇಕಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಕಡಿಮೆ ಬೆಲೆಯ ಕಾರಣಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ … Continued