ದೆಹಲಿಯಲ್ಲಿ ದಟ್ಟ ಮಂಜು: 128 ವಿಮಾನಗಳ ಸಂಚಾರ ರದ್ದು, ರಾಷ್ಟ್ರ ರಾಜಧಾನಿಗೆ ‘ರೆಡ್ ಅಲರ್ಟ್’ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇದುವರೆಗೆ ಸುಮಾರು 128 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಗೆ ನೀಡಿದ್ದ ‘ಆರೆಂಜ್ ಅಲರ್ಟ್’ ಅನ್ನು ಮಂಗಳವಾರದವರೆಗೆ ‘ರೆಡ್ ಅಲರ್ಟ್’ ಆಗಿ ಬದಲಾಯಿಸಿದೆ. ದೆಹಲಿ ಮಾತ್ರವಲ್ಲದೆ, ಉತ್ತರ ಮತ್ತು ಈಶಾನ್ಯ ಭಾರತದ ಇತರ ಭಾಗಗಳಾದ ಪಂಜಾಬ್ … Continued

ಮಳೆ, ಮಿಂಚು : ದೆಹಲಿಗೆ ತೆರಳುತ್ತಿದ್ದ 16 ವಿಮಾನಗಳು ಬೇರೆ ನಗರಗಳತ್ತ

ನವದೆಹಲಿ : ಭಾರೀ ಮಳೆ ಮತ್ತು ಮಿಂಚು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ ನಂತರ ಕನಿಷ್ಠ 16 ವಿಮಾನಗಳನ್ನು ದೆಹಲಿಯಿಂದ ಜೈಪುರ, ಲಕ್ನೋ, ಅಮೃತಸರ ಮತ್ತು ಅಹಮದಾಬಾದಿಗೆ ತಿರುಗಿಸಲಾಗಿದೆ ಎಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಗ ಬದಲಿಸಿದ 16 ವಿಮಾನಗಳ ಪೈಕಿ 10 ವಿಮಾನಗಳನ್ನು ಜೈಪುರಕ್ಕೆ, … Continued