ಬೆಚ್ಚಿಬೀಳಿಸುವ ವಿಡಿಯೋ | ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು ; 12 ಮಂದಿಗೆ ಗಾಯ
ಬ್ಯಾಂಕಾಕ್ : ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದ ಪ್ರಾದೇಶಿಕ ಫುಟ್ಬಾಲ್ ಪಂದ್ಯವೊಂದು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಮುಂಗಾರು ಮಳೆಯ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ 24 ವರ್ಷದ ಆಟಗಾರ ಮೃತಪಟ್ಟಿದ್ದು, ಇನ್ನೂ 12 ಮಂದಿ ಆಟಗಾರರು ಗಾಯಗೊಂಡಿದ್ದಾರೆ. ಈ ಘಟನೆ ನರಾಥಿವಾತ್ ಪ್ರಾಂತ್ಯದ ಸಂತಿಫಾಪ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗೋಲೋಕ್ ಕಪ್ ಪ್ರಾದೇಶಿಕ ಟೂರ್ನಿಯ … Continued