ಹೆಂಡತಿಗೆ ಬೀದಿ ನಾಯಿಗಳ ಮೇಲೆ ಅತಿಯಾದ ವ್ಯಾಮೋಹ: ವಿಚ್ಛೇದನ ಕೋರಿ ಹೈಕೋರ್ಟ್ ಮೊರೆ ಹೋದ ಪತಿ….

ಅಹಮದಾಬಾದ್: ಗುಜರಾತ್ ಹೈಕೋರ್ಟ್ ಡಿಸೆಂಬರ್ 1, 2025 ರಂದು ಅಸಾಮಾನ್ಯ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಲಿದೆ. ತನ್ನ ಪತ್ನಿಯು ಬೀದಿ ನಾಯಿಗಳನ್ನು ಅಪಾರ್ಟ್‌ಮೆಂಟ್‌ಗೆ ತಂದು, ಅವುಗಳೊಂದಿಗೆ ಅದೇ ಹಾಸಿಗೆಯಲ್ಲಿ ಮಲಗುವಂತೆ ಒತ್ತಾಯಿಸುತ್ತಾರೆ ಎಂದು ಆರೋಪಿಸಿ ಪತಿಯು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. 2006 ರಲ್ಲಿ ವಿವಾಹವಾದ ಈ ಕ್ರೈಸ್ತ ದಂಪತಿ ಒಂದು ದಶಕದ ಹಿಂದೆ … Continued