ಮೈಸೂರು: ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಮಗನನ್ನೇ ಸಾಯಿಸಿದ ವೃದ್ಧೆ
ಮೈಸೂರು: ತಾಯಿಯೊಬ್ಬಳು ತನ್ನ ಮಗನ ಅತಿಯಾದ ಕುಡಿತದ ಚಟ ಮತ್ತು ಆತ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಆತನನ್ನೇ ಸಾಯಿಸಿದ ಘಟನೆ ವರದಿಯಾಗಿದೆ. ಪೊಲೀಸರು ಈ ಭೀಕರ ಕೊಲೆ ಪ್ರಕರಣವನ್ನು ಭೇದಿಸಿದ್ದು, 61 ವರ್ಷದ ಮಂಜುಳ ಎಂಬಾಕೆಯನ್ನು ಬಂಧಿಸಿದ್ದಾರೆ. ಕೇಸರೆಯ ಕುರಿಮಂಡಿ ನಿವಾಸಿ ರಮೇಶ (44) ಕೊಲೆಯಾದವ ಎಂದು ಗುರುತಿಸಲಾಗಿದೆ. ಏಪ್ರಿಲ್ 15ರಂದು ಚಾಮುಂಡಿ ಬೆಟ್ಟದ … Continued