ಹಲ್ಲುಗಳ ನಡುವಿನ ಕೊಳೆ ತಾನೇ ಪತ್ತೆಹಚ್ಚಿ ಸ್ವಚ್ಛಗೊಳಿಸುವ ಎಐ(AI) ಕ್ಯಾಮೆರಾ-ಜೆಟ್ ತಂತ್ರಜ್ಞಾನದ ಟೂತ್‌ಬ್ರಶ್ ಈಗ ಲಭ್ಯ
ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಾಮಾನ್ಯವಾಗಿ ಬ್ರಷ್ ಮಾಡುವುದು, ಹಲ್ಲುಗಳ ನಡುವಿನ ಭಾಗವನ್ನು ಫ್ಲಾಸ್‌ನಿಂದ ಸ್ವಚ್ಛಗೊಳಿಸುವುದು ಮತ್ತು ಮೌತ್‌ರಿನ್ಸ್ ಬಳಸುವುದು ಅಗತ್ಯ. ಆದರೆ ಈ ಮೂರು ಕೆಲಸಗಳನ್ನು ಒಂದೇ ಸಾಧನದ ಮೂಲಕ ಸುಲಭಗೊಳಿಸುವ ಉದ್ದೇಶದಿಂದ ಡೈಸನ್ (Dyson) ಸಂಸ್ಥೆ ಹೊಸ ‘ಕ್ಯಾಮೆರಾಜೆಟ್’ (CameraJet) ಸ್ಮಾರ್ಟ್ ಟೂತ್‌ಬ್ರಶ್ ಅನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾವನ್ನು ಹೊಂದಿರುವ … Continued