ಇರಾನ್ ವಿರುದ್ಧ ಅಮೆರಿಕದ ಆರ್ಥಿಕ ಸಮರ ತೀವ್ರ ; ಹಣ ವರ್ಗಾವಣೆಗೆ ನೆರವಾಗುವ ದೇಶಗಳಿಗೆ ಡಾಲರ್ ವ್ಯವಸ್ಥೆ ನಿರ್ಬಂಧದ ಎಚ್ಚರಿಕೆ
ವಾಷಿಂಗ್ಟನ್ : ಅಮೆರಿಕವು ಇರಾನ್ ವಿರುದ್ಧ ಆರ್ಥಿಕ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಇರಾನ್‌ಗೆ ಹಣಕಾಸು ನೆರವು ನೀಡುವ ಅಥವಾ ಆರ್ಥಿಕ ಸಂಬಂಧ ಮುಂದುವರಿಸುವ ದೇಶಗಳು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇರಾನ್‌ಗೆ “ಆರ್ಥಿಕ ಡಿ-ಡೇ” ಘೋಷಿಸಿದ ಬೆನ್ನಲ್ಲೇ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇರಾನ್‌ಗೆ ಹಣವನ್ನು … Continued