ಸಂಬಂಧಿಕರ ಕಳುಹಿಸಲು ವಂದೇ ಭಾರತ ರೈಲು ಹತ್ತಿದ 12 ಮಂದಿ..ಬಾಗಿಲು ಲಾಕ್‌..140 ಕಿಮೀ ಪ್ರಯಾಣ..36 ಸಾವಿರ ರೂ. ದಂಡ !

ಇಟಾವಾ: ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನೊಳಗೆ ಹತ್ತಿದ್ದ 12 ಮಂದಿ, ರೈಲಿನ ಸ್ವಯಂಚಾಲಿತ ಬಾಗಿಲುಗಳು (ಆಟೋಮ್ಯಾಟಿಕ್‌ ಡೋರ್ಸ್‌) ಮುಚ್ಚಿಕೊಂಡ ಪರಿಣಾಮ ಒಳಗೇ ಸಿಲುಕಿಕೊಂಡಿದ್ದಾರೆ. ನಿಲ್ದಾಣದಿಂದ ರೈಲು ಹೊರಟ ಬಳಿಕ ತಾವು ರೈಲಿನೊಳಗೆ ಸಿಲುಕಿರುವುದು ಅವರಿಗೆ ಅರಿವಾಗಿದೆ. ಕೊನೆಗೆ ಇಟಾವಾ ಜಂಕ್ಷನ್‌ನಲ್ಲಿ ರೈಲಿನಿಂದ ಕೆಳಗಿಳಿಸಲಾದ ಈ 12 ಮಂದಿಗೆ ರೈಲ್ವೆ ಅಧಿಕಾರಿಗಳು ಒಟ್ಟು 36 … Continued