ಪತಿಯನ್ನು ಜೈಲಿಗೆ ಕಳುಹಿಸಿ ವಿಚ್ಛೇದನ ಪಡೆಯಲು ಪತ್ನಿಯಿಂದ ಪ್ರಿಯಕರನ ಜೊತೆ ಸೇರಿ ‘ಗೋಮಾಂಸ’ದ ಸಂಚು…!
ಲಕ್ನೋ: ಸಿನಿಮೀಯ ಶೈಲಿಯಲ್ಲಿ ಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ನಡೆಸಿದ ಭೀಕರ ಸಂಚನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಗೋಮಾಂಸ ಸಾಗಾಟದ ಆರೋಪ ಹೊರಿಸಿ ಪತಿಯನ್ನು ಜೈಲಿಗೆ ಅಟ್ಟಲು ಸಂಚು ನಡೆಸಿದ ಪತ್ನಿಯ ಕೃತ್ಯ ಈಗ ಬೆಳಕಿಗೆ ಬಂದಿದೆ. ಜನವರಿ 14 ರಂದು ಉತ್ತರ ಪ್ರದೇಶದ ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಜರಂಗದಳದ ಕಾರ್ಯಕರ್ತರು … Continued