ಈತನಿಗೆ ಕಡುಬಡತನ…70ಕ್ಕೂ ಹೆಚ್ಚು ಮಕ್ಕಳು, ಬದುಕಿದ್ದು 58…ಹೆಸರೂ ನೆನಪಿರಲ್ವಂತೆ…ಕಿರಿಯ ಮಗುವಿಗೆ ಈಗ 3 ತಿಂಗಳು !
ಈಗಾಗಲೇ 58 ಮಕ್ಕಳಿರುವ ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬರು ಕುಟುಂಬದ ಕನಿಷ್ಠ ಅಗತ್ಯಗಳನ್ನು ಪೂರೈಸಲೂ ಪರದಾಡುತ್ತಿದ್ದರೂ ಅವರ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಬಿಸಿ ಗ್ಲೋಬಲ್ ವುಮನ್ ವರದಿಯ ಪ್ರಕಾರ, ಮುಹಮ್ಮದ್ ಸಾದೆಕ್ 70ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದು, ಅವರಲ್ಲಿ 58 ಮಕ್ಕಳು ಈಗ ಜೀವಂತವಾಗಿದ್ದಾರೆ. ಅವರ ಅತ್ಯಂತ ಕಿರಿಯ ಮಗುವಿಗೆ ಈಗ ಕೇವಲ ಮೂರು ತಿಂಗಳು…! ನಾಲ್ವರು … Continued