25 ಲಕ್ಷ ‘ಸ್ಟೋನ್‌ ಕೋಲ್ಡ್‌ ಕಿಲ್ಲರ್ಸ್‌’ ನಿರ್ಮೂಲನೆಗೆ ಯುದ್ಧ ಸಾರಿದ ನ್ಯೂಜಿಲೆಂಡ್ : ಯಾರು ಈ ಸ್ಟೋನ್‌ ಕೋಲ್ಡ್‌ ಕಿಲ್ಲರ್ಸ್‌..?

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತನ್ನ ದುರ್ಬಲ ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸುವ ಮಹತ್ವದ ಉದ್ದೇಶದಿಂದ 2050ರ ವೇಳೆಗೆ ದೇಶಾದ್ಯಂತ ಇರುವ ಎಲ್ಲ ಕಾಡು ಬೆಕ್ಕುಗಳನ್ನು (Feral Cats) ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯೋಜನೆ ರೂಪಿಸಿದೆ. ಈ ಕುರಿತು ಮಾತನಾಡಿರುವ ಸಂರಕ್ಷಣಾ ಸಚಿವ ತಾಮಾ ಪೊಟಾಕಾ (Tama Potaka) ಅವರು ಕಾಡು ಬೆಕ್ಕುಗಳನ್ನು “ಕಲ್ಲು ಹೃದಯದ ಕೊಲೆಗಡುಕರು (“stone … Continued