ಈ ಮೊದಲು ನಂಬಿದ್ದಕ್ಕಿಂತ 3,50,000 ವರ್ಷಗಳ ಹಿಂದೆಯೇ ಬೆಂಕಿ ಉತ್ಪಾದಿಸಲು ಮಾನವ ಕಲಿತಿದ್ದ ; ಹೊಸ ಸಂಶೋಧನೆ

ಪ್ರಾಚೀನ ಮಾನವರು ಈ ಹಿಂದೆ ನಂಬಿದ್ದಕ್ಕಿಂತ ಬಹಳ ಮುಂಚೆಯೇ ಅಂದರೆ ಸುಮಾರು 400,000 ವರ್ಷಗಳ ಹಿಂದೆ ಬೆಂಕಿಯನ್ನು ಉತ್ಪಾದಿಸಿ, ನಿಯಂತ್ರಿಸುತ್ತಿದ್ದರು ಎಂಬುದಕ್ಕೆ ವಿಜ್ಞಾನಿಗಳು ಬಲವಾದ ಪುರಾವೆಗಳನ್ನು ಕಂಡುಕೊಂಡಿದ್ದಾರೆ ಎಂದು ದಿ ಗಾರ್ಡಿಯನ್‌ನ ವರದಿ ಮಾಡಿದೆ. ಇಂಗ್ಲೆಂಡ್‌ನ ಸಫೊಲ್ಕ್‌ನಲ್ಲಿರುವ ಬಾರ್ನ್‌ಹ್ಯಾಮ್ ಎಂಬ ಹಳ್ಳಿಯಲ್ಲಿರುವ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ ಮತ್ತು ಬೆಂಕಿಯನ್ನು ತಾವೇ ಹೊತ್ತಿಸುವುದು … Continued