ಕೇರಳದಲ್ಲಿ ಮತ್ತೊಂದು ರಾಜಕೀಯ ಹತ್ಯೆ: ತಂದೆಯ ಎದುರೇ ಪಿಎಫ್‌ಐ ಸ್ಥಳೀಯ ಮುಖಂಡನ ಕಗ್ಗೊಲೆ

ತಿರುವನಂತಪುರಂ: ಪಾಲಕ್ಕಾಡ್‌: ಕೇರಳವನ್ನು ಬೆಚ್ಚಿಬೀಳಿಸಿದ ಮತ್ತೊಂದು ರಾಜಕೀಯ ಕೊಲೆ ಪಾಲಕ್ಕಾಡ್‌ನ ಎಳಪ್ಪುಳ್ಳಿ ಎಂಬಲ್ಲಿ ನಡೆದಿದೆ. ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸಂಘಟನೆಯ ಸ್ಥಳೀಯ ನೇತಾರನನ್ನು ಅವರ ತಂದೆಯ ಎದುರೇ ಕೊಲೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ಎಳಪುಳ್ಳಿ ಎಂಬಲ್ಲಿ ಸುಬೈರ್‌ (43) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು … Continued

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಎಸ್‌ ಈಶ್ವರಪ್ಪ

ಬೆಂಗಳೂರು: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಇಂದು, ಸಂಜೆ ರಾತ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಿನ್ನೆ ನೀಡಿದ್ದ ಹೇಳಿಕೆಯಂತೆ ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ನಾನು ಆರೋಪಿಯಲ್ಲ ಎಂದು ಹೇಳಿರುವ ಈಶ್ವರಪ್ಪ ನೈತಿಕ … Continued

ಈ ವಿಲಕ್ಷಣ ರಂಧ್ರವು ಆಪ್ಟಿಕಲ್ ಇಲ್ಯೂಷನ್ ಅಲ್ಲ..ಕ್ಯಾಲಿಫೋರ್ನಿಯಾ ಸರೋವರದಲ್ಲಿ ತೆರೆದುಕೊಂಡ 72-ಅಡಿ ಅಗಲದ “ಪೋರ್ಟಲ್ ಟು ಹೆಲ್”..ವೀಕ್ಷಿಸಿ

ಅಮೆರಿಕಾದ ಕ್ಯಾಲಿಫೋರ್ನಿಯಾದ ಪೂರ್ವ ನಾಪಾ ಕಣಿವೆಯಲ್ಲಿರುವ ಬೆರ್ರಿಸ್ಸಾ ಸರೋವರದಲ್ಲಿ ತಿರುಗುವ ಸುಳಿಯ ಪರಿಣಾಮ ಹೊಂದಿರುವ ವಿಲಕ್ಷಣ ಪೋರ್ಟಲ್ ಮತ್ತೊಮ್ಮೆ ತೆರೆದುಕೊಂಡಿದೆ. ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕ್ಯಾಲಿಫೋರ್ನಿಯಾದ ಪೂರ್ವ ನಾಪಾ ಕಣಿವೆಯಲ್ಲಿರುವ ಬೆರ್ರಿಸ್ಸಾ ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ 72 ಅಡಿ ಅಗಲದ ದೈತ್ಯ ರಂಧ್ರವನ್ನು ತೆರೆಯಲಾಯಿತು. ಈಗ, ಹೆಚ್ಚುವರಿ ನೀರು ದೊಡ್ಡ ರಂಧ್ರಕ್ಕೆ … Continued

ವ್ಯಾಟ್ಸಸ್‌ನಿಂದ ಅನೇಕ ಹೊಸ ಫೀಚರ್ಸ್​ ಘೋಷಣೆ ​: ವಾಟ್ಸಪ್‌ ಗ್ರುಪ್‌ಗಳಿಗೆ ಶೀಘ್ರವೇ 4 ಹೊಸ ವೈಶಿಷ್ಟ್ಯಗಳು ಲಭ್ಯ

ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆಯಪ್​ ತನ್ನ ಬಳಕೆದಾರರಿಗೆ ‘ಕಮ್ಯೂನಿಟೀಸ್​’ ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ. ಗ್ರುಪ್‌ ನಿರ್ವಾಹಕರಿಗೆ ಅಳಿಸುವಿಕೆಗೆ ಅವಕಾಶ (ಅಡ್ಮಿನ್ ಡಿಲೀಟ್), ವಿಸ್ತೃತ ಧ್ವನಿ ಕರೆಗಳಿಗೆ ಅವಕಾಶ, ಸಂದೇಶ ಪ್ರತಿಕ್ರಿಯೆಗಳು ಮತ್ತು ದೊಡ್ಡ ಫೈಲ್ ಹಂಚಿಕೆ … Continued

ಸಮಾಧಾನದ ಸುದ್ದಿ…ಈ ವರ್ಷವೂ ದೇಶಾದ್ಯಂತ ಉತ್ತಮ ಮುಂಗಾರು ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ

ನವದೆಹಲಿ: ನವದೆಹಲಿ: ಈ ವರ್ಷವೂ ವಾಡಿಕೆಯ 99%ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈರುತ್ಯ ಮಾನ್ಸೂನ್ ಅವಧಿ ಭಾರತದಲ್ಲಿ ಉತ್ತಮ ಮಳೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದು, ಸತತ 4ನೇ ವರ್ಷವೂ … Continued

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ: ಪಂಜಾಬ್‌ನಲ್ಲಿ ಖಾಸಗಿ ವ್ಯಾಪಾರಿಗಳಿಂದ ಸಾರ್ವಕಾಲಿಕ ಗರಿಷ್ಠ ಗೋಧಿ ಖರೀದಿ..!

ಚಂಡೀಗಡ: ಜಾಗತಿಕ ಗೋಧಿ ಪೂರೈಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸುಮಾರು 40 ಪ್ರತಿಶತದಷ್ಟು ಪಾಲು ಹೊಂದಿದ್ದು, ರ್ಷಯಾ-ಉಕ್ರೇನ್‌ ಯುದ್ಧದಿಂದಾಗಿ ಪೂರೈಕೆಗೆ ಅಡ್ಡಿಯಾಗಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯವಾಗಿರುವ ಪಂಜಾಬಿನಲ್ಲಿ ಕೇವಲ ಎರಡು ವಾರಗಳಲ್ಲಿ ರಾಜ್ಯಾದ್ಯಂತ ಧಾನ್ಯ ಮಾರುಕಟ್ಟೆಗಳಿಂದ ಖಾಸಗಿ ಕಂಪನಿಗಳು ಈಗಾಗಲೇ ಒಂದು ಲಕ್ಷ ಟನ್‌ಗಳಷ್ಟು … Continued

ಹಿಜಾಬ್‌ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿ: ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ ಮುಸ್ಲಿಂ ಹುಡುಗಿ

ಮಂಗಳೂರು: ರಾಜ್ಯದಲ್ಲಿ ತರಗತಿ ಕೊಠಡಿಗಳಲ್ಲಿ ಹಿಜಾಬ್‌ಗಳ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದು, ಏಪ್ರಿಲ್‌ 22ರಿಂದ ಪ್ರಾರಂಭವಾಗುವ ದ್ವಿತೀಯ ಪಿಯು ಪರೀಕ್ಷೆಗೆ ವಿದ್ಯಾರ್ಥಿನಿಯರು ತಲೆಗೆ ಹಿಜಾಬ್‌ ಧರಿಸಿ ಹಾಜರಾಗಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ … Continued

ನನ್ನ ಅತ್ಯುತ್ತಮ-ಅಂತಿಮ ಕೊಡುಗೆ… ಮತ್ತು ಅದನ್ನು ಸ್ವೀಕರಿಸದಿದ್ದರೆ…ಟ್ವಿಟರ್ ಖರೀದಿಗೆ ಮುಂದಾದ ಎಲೋನ್ ಮಸ್ಕ್…!

ಎಲೋನ್ ಮಸ್ಕ್ ಅಗ್ರ ಷೇರುದಾರನಾದ ನಂತರ ಟ್ವಿಟರ್ ಮಂಡಳಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದಿಲ್ಲ ಎಂದು ಘೋಷಿಸಿದ ದಿನಗಳ ನಂತರ, ಟೆಸ್ಲಾ ಸಿಇಒ ಗುರುವಾರ ಅಂದಾಜು 41 ಶತಕೋಟಿ ಅಮೆರಿಕನ್‌ ಡಾಲರುಗಳಿಗೆ ಟ್ವಿಟರ್ ಅನ್ನು ಖರೀದಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ 100 ಪ್ರತಿಶತವನ್ನು ಖರೀದಿಸಲು ನಗದು ರೂಪದಲ್ಲಿ ಪ್ರತಿ ಷೇರಿಗೆ $54.20 “ಅತ್ಯುತ್ತಮ ಮತ್ತು ಅಂತಿಮ” ಕೊಡುಗೆ … Continued

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇಂದು, ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ಈಶ್ವರಪ್ಪ ನಾಳೆ, ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಂತರ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. … Continued

ಸರ್ಕಾರ-ಎಸ್ಕಾಂಗಳ ಅಸಮರ್ಥ ಆಡಳಿತದಿಂದಾದ ಆರ್ಥಿಕ ನಷ್ಟಕ್ಕೆ ಜನಸಾಮಾನ್ಯರ ಮೇಲೇಕೆ ಹೊರೆ ?: ಅಂಕಿ-ಅಂಶಗಳ ಸಮೇತ ವಿದ್ಯುತ್‌ ದರ ಏರಿಕೆ ಪ್ರಶ್ನಿಸಿದ ವಸಂತ ಲದವಾ

ಹುಬ್ಬಳ್ಳಿ: ಅನಿಯಂತ್ರಿತ ಹಣದುಬ್ಬರದ ಪರಿಸ್ಥಿತಿಯಲ್ಲಿ ಜನ ತಮ್ಮ ಸೀಮಿತ ವರಮಾನಗಳ ಜೊತೆ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಹೊರೆ ಹೇರುತ್ತಲೇ ಇವೆ. ಈಗಾಗಲೇ ನೊಂದ-ಬೆಂದ ಜನ ಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಧಾರವಾಡ ಜಿಲ್ಲಾ … Continued