ಕೋವಿಡ್-19 ಮೂಲದ ಬಗ್ಗೆ ಆಧಾರ ಸಹಿತ ತನಿಖೆಗೆ ಜಿ-7 ಒತ್ತಾಯ

ಲಂಡನ್: ಬ್ರಿಟನ್ನಿನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಕೋವಿಡ್‌ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೊನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಿರುವುದು ಮಹತ್ವ ಪಡೆದಿದೆ. ಸಮಯೋಚಿತ, ಪಾರದರ್ಶಕ, ತಜ್ಞರ ನೇತೃತ್ವದ ಮತ್ತು ವಿಜ್ಞಾನ ಆಧಾರಿತ, ಡಬ್ಲ್ಯುಹೆಚ್‌ಒ ಮೇಲ್ವಿಚಾರಣೆಯಲ್ಲಿ ಕೋವಿಡ್-19 ಸೋಂಕು ಮೂಲದ ಪತ್ತೆ ಮಾಡಬೇಕಿದೆ ಎಂದು ಜಿ-7 ನಾಯಕರು ಕರೆ … Continued