ಸರ್ಕಾರಕ್ಕೆ ಯಾರು ಅಪಾಯ? ಯಾರು ಪ್ರತಿಭಟನೆ ಮಾಡ್ತಾರೆ ಅಂತ ಮೊದಲೇ ಹೇಳುತ್ತದೆ ಎಐ(AI) ; ಚೀನಾದಲ್ಲಿ ರೆಡಿಯಾಗ್ತಿದೆ ಬೆಚ್ಚಿಬೀಳುಸುವ ತಂತ್ರಜ್ಞಾನ..!

ಮಾರ್ವೆಲ್ ಸಿನೆಮಾದ ‘ಕ್ಯಾಪ್ಟನ್ ಅಮೆರಿಕ: ದಿ ವಿಂಟರ್ ಸೋಲ್ಜರ್’ ಎಂಬ ಚಲನಚಿತ್ರದಲ್ಲಿ ‘ಹೈಡ್ರಾ’ ಎಂಬ ಖಳನಾಯಕರ ಸಂಘಟನೆಯು ನಾಗರಿಕರ ಡಿಜಿಟಲ್ ಇತಿಹಾಸವನ್ನು ಜಾಲಾಡಿ, ಭವಿಷ್ಯದಲ್ಲಿ ಯಾರು ಸರ್ಕಾರಕ್ಕೆ ಧಕ್ಕೆಯಾಗಬಹುದು ಎಂಬುದನ್ನು ಮುನ್ಸೂಚನೆ ನೀಡುವ ಅತ್ಯಾಧುನಿಕ ಕಂಪ್ಯೂಟರ್ ಅಲ್ಗಾರಿದಮ್ ಒಂದನ್ನು ಸಿದ್ಧಪಡಿಸುತ್ತದೆ. I ಈ ಸಿಎನಮಾದಕಲ್ಪಿತ ವಿಜ್ಞಾನದ (Science Fiction) ಕಥೆ ಈಗ ನಿಜವಾಗುವ ಕಾಲ ದೂರವಿಲ್ಲ. … Continued