ಹುಲಿಯ ಜೊತೆ ಕಾದಾಟ ನಡೆಸಿ ತನ್ನ ಒಡೆಯನನ್ನು ರಕ್ಷಿಸಿದ ನಾಯಿ ! ಓಡಿ ಹೋದ ಹುಲಿ…!! ಆದರೆ…

ಉಮಾರಿಯಾ: ಮನುಷ್ಯರ ಮೇಲಿನ ನಾಯಿಯ ಅಚಲ ನಿಷ್ಠೆ ಹಾಗೂ ನಂಬಿಕೆಯನ್ನು ಎತ್ತಿ ತೋರಿಸುವ ಘಟನೆಯೊಂದರಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯಿಂದ ತನ್ನ ಮಾಲೀಕನನ್ನು ರಕ್ಷಿಸಿದೆ. ಮಾಲೀಕನನ್ನು ಕಾಪಾಡಲು ಹುಲಿಯ ವಿರುದ್ಧವೇ ಹೋರಾಡಿದ ನಾಯಿ ಹುಲಿಯನ್ನು ಹೆದರಿಸಿ ಕಾಡಿಗೆ ಓಡಿಸಲು ಸಫಲವಾದರೂ ಹುಲಿಯೊಟ್ಟಿಗಿನ ಕಾಳಗದಲ್ಲಿ ಉಂಟಾದ ಗಾಯಗಳಿಂದಾಗಿ ಕೆಲ ಸಮಯದ ನಂತರ ವೀರ ಮರಣ ಹೊಂದಿದೆ. ಈ … Continued

ಇದು ವಿಶ್ವದ ಶ್ರೀಮಂತ ನಾಯಿ: ಇದರ ಆಸ್ತಿ ಮೌಲ್ಯ 3356 ಕೋಟಿ ರೂ…! ಈ ನಾಯಿಯ ಐಶಾರಾಮಿ ಜೀವನ ಶೈಲಿ ಹೇಗಿದೆ ಗೊತ್ತೆ..?!

ಗುಂಥರ್ VI ಹೆಸರಿನ ಜರ್ಮನ್ ಶೆಫರ್ಡ್ ವಿಶ್ವದ ಅತ್ಯಂತ ಶ್ರೀಮಂತ ನಾಯಿ ಎಂದು ಹೇಳಲಾಗಿದೆ. ಈ ನಾಯಿಯ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ಹೌಹಾರಲೇಬೇಕು. ಈ ನಾಯಿಗೆ ಅಷ್ಟೊಂದು ಆಸ್ತಿಯಿದೆ. ಈ ನಾಯಿಗೆ ಸುಮಾರು 3356 ಕೋಟಿ ರೂ. ((400 ಮಿಲಿಯನ್ ಡಾಲರ್) ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ…! 1992ರಲ್ಲಿ ತನ್ನ ಮಗನ ಅಕಾಲಿಕ … Continued