ನೇಪಾಳದ ಭೀಕರ ಪ್ರವಾಹಕ್ಕೂ ಮುನ್ನವೇ ಸಿಕ್ಕಿತ್ತು ಎಚ್ಚರಿಕೆಯ ಗಂಟೆ : 5 ತಿಂಗಳ ಹಿಂದೆ 2 ವರದಿಗಳು ನೀಡಿದ್ದ ಎಚ್ಚರಿಕೆ ಏನು ಗೊತ್ತೆ ?
ನವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಕರಗುತ್ತಿರುವ ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಹಿಮನದಿಗಳ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಂತರ್ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್ಮೆಂಟ್ (ICIMOD) ಐದು ತಿಂಗಳ ಹಿಂದೆಯೇ ತನ್ನ ಎರಡು ವರದಿಗಳಲ್ಲಿ ಎಚ್ಚರಿಸಿತ್ತು. ಕಠ್ಮಂಡುವಿನಲ್ಲಿ ಕೇಂದ್ರ … Continued