170 ಕಿಮೀ ವೇಗ, 300 ಅಡಿ ಎತ್ತರದ ʼಜಲಸುನಾಮಿʼ, 7 ನಿಮಿಷದಲ್ಲಿ 21 ಕಿಮೀ ಪಯಣ : ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಕಾರಣಗಳೇನು?
ನೇಪಾಳದ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ (Flash Flood) ಕೇವಲ ಕೆಲವೇ ನಿಮಿಷಗಳಲ್ಲಿ ಹೇಗೆ ಮಹಾವಿಪತ್ತಾಗಿ ರೂಪುಗೊಂಡಿತು ಎಂಬುದನ್ನು ವಿವರಿಸುವ ವಿಶ್ಲೇಷಣಾತ್ಮಕ ವಿಡಿಯೊ ಒಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ವಿಡಿಯೊ ಉಪಗ್ರಹ ಚಿತ್ರಗಳು, ಭೌಗೋಳಿಕ ಮಾಹಿತಿ, ಸಮಯದ ದಾಖಲೆಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಘಟನೆ ಹೇಗೆ ನಡೆಯಿತು … Continued