ನೇಪಾಳಕ್ಕೆ ಮತ್ತೊಂದು ಹಠಾತ್ ಪ್ರವಾಹದ ಭೀತಿ ? 3 ದಿನದಲ್ಲಿ ʼತಡೆ ಸರೋವರʼ ಒಡೆಯುವ ಅಪಾಯವಿದೆ ಎಂದ ಚೀನಾ
ಕಠ್ಮಂಡು: ಹಠಾತ್ ಸಂಭವಿಸಿದ ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ ಎದುರಾಗಿದೆ. ನೇಪಾಳ-ಟಿಬೆಟ್ ಗಡಿಭಾಗದ ಸಮೀಪ ಛೋಚೆನ್ ಖೋಲಾ (Chhochen Khola) ಮತ್ತು ಪ್ಯುರೆಪು ತ್ಸಾಂಗ್ಪೋ (Purepu Tsangpo) ನದಿಗಳ ಸಂಗಮ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ‘ಬ್ಯಾರಿಯರ್ ಲೇಕ್’ (ತಡೆ ಸರೋವರ) ಮುಂದಿನ ಮೂರು ದಿನಗಳಲ್ಲಿ ಒಡೆಯುವ ಅಪಾಯವಿದೆ ಎಂದು ಚೀನಾ … Continued