ಮೈ ಜುಂ ಎನ್ನುವ ವಿಡಿಯೋ : ಸುತ್ತಲಿನ ಕಟ್ಟಡಗಳನ್ನು ನುಂಗಿದ ನೇಪಾಳದ ರಕ್ಕಸ ಪ್ರವಾಹ ; ಆದ್ರೆ ಅಚಲವಾಗಿ ನಿಂತ ಒಂದು ಮನೆ…!
ಕಠ್ಮಂಡು: ಪ್ರಕೃತಿ ವಿಕೋಪಗಳು ಸಾಮಾನ್ಯವಾಗಿ ಕಣ್ಣೀರು, ನೋವು ಮತ್ತು ವಿನಾಶದ ಕಥೆಗಳನ್ನೇ ಬಿಟ್ಟುಹೋಗುತ್ತವೆ. ಆದರೆ ಕೆಲವೊಮ್ಮೆ ಅವುಗಳ ಭೀಕರತೆಯ ಮಧ್ಯೆಯೇ ಬದುಕಿನ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಗಟ್ಟಿಗೊಳಿಸುವ ಅಚ್ಚರಿಯ ಕಥೆಗಳೂ ಹೊರಹೊಮ್ಮುತ್ತವೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ದುರಂತದ ನಡುವೆ ಅಂತಹದ್ದೇ ಒಂದು ಪವಾಡದ ರೀತಿಯಲ್ಲಿ ಪಾರಾದವರ ಕಥೆ ಇದೀಗ ಜಗತ್ತಿನಾದ್ಯಂತ ಜನರ ಹೃದಯ … Continued