ಅಮೆರಿಕದ ‘ಬೀಸ್ಟ್ ಆಫ್ ಕಂದಹಾರ್’ ಈಗ ಇರಾನ್ ʼಶಕ್ತಿʼ : ಡ್ರೋನ್ ಯುದ್ಧದ ದಿಕ್ಕನ್ನೇ ಬದಲಿಸಿದ ಆ ಒಂದು ಘಟನೆ…!

ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ಆಕಾಶದಲ್ಲಿ ಹಾರಾಡುತ್ತಿದ್ದ ಆ ವಿಮಾನ ಯಾರಿಗೂ ಕಾಣಿಸುತ್ತಿರಲಿಲ್ಲ. ರಾತ್ರಿಯ ಕತ್ತಲಲ್ಲಿ ವಿಲೀನವಾಗುವ ಅದರ ವಿನ್ಯಾಸ, ಸದ್ದಿಲ್ಲದ ಎಂಜಿನ್ ಮತ್ತು ಗಡಿಗಳನ್ನು ಮೀರಿ ಮಾಹಿತಿ ಕಲೆಹಾಕುವ ಅತ್ಯಾಧುನಿಕ ಸಂವೇದಕಗಳು (Sensors) ಅದಕ್ಕಿದ್ದವು. ಅದು ಅಮೆರಿಕದ ಹೆಮ್ಮೆಯ RQ-170 ಸೆಂಟಿನೆಲ್ (Sentinel) ಡ್ರೋನ್‌. ಮಿಲಿಟರಿ ವಲಯದಲ್ಲಿ ಇದನ್ನು ಪ್ರೀತಿಯಿಂದ “ಬೀಸ್ಟ್ ಆಫ್ ಕಂದಹಾರ್” (Beast … Continued

ಅಮೆರಿಕ, ಇರಾನ್ ಸುಸೈಡ್ ಡ್ರೋನ್ ಅಬ್ಬರದ ನಡುವೆ ಸದ್ದಿಲ್ಲದೆ ಸಜ್ಜಾಗುತ್ತಿದೆ ಭಾರತದ ಬ್ರಹ್ಮಾಸ್ತ್ರ ‘ಶೇಷನಾಗ-150 ಡ್ರೋನ್‌…

ನವದೆಹಲಿ: ಜಗತ್ತಿನಾದ್ಯಂತ ಈಗ ಡ್ರೋನ್ ಯುದ್ಧತಂತ್ರದ ಅಬ್ಬರ ಜೋರಾಗಿದೆ. ಇರಾನ್‌ನ ಅಗ್ಗದ ದರದ ‘ಶಾಹೆದ್-136’ (Shahed-136) ಸುಸೈಡ್ ಡ್ರೋನ್‌ಗಳು ಮತ್ತು ಅಮೆರಿಕದ ‘ಲ್ಯೂಕಾಸ್’ (LUCAS) ಡ್ರೋನ್‌ಗಳು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗಿಂತ ಕಡಿಮೆ ಖರ್ಚಿನಲ್ಲಿ ಯುದ್ಧಭೂಮಿಯಲ್ಲಿ ಭಾರಿ ಹಾನಿ ಉಂಟುಮಾಡುತ್ತಿವೆ. ಇದೇ ಮಾದರಿಯಲ್ಲಿ ಭಾರತವು ತನ್ನದೇ  ಡ್ರೋನ್‌ ಅನ್ನು ಸಿದ್ಧಪಡಿಸಿದೆ. ಬೆಂಗಳೂರು ಮೂಲದ ಡಿಫೆನ್ಸ್ ಸ್ಟಾರ್ಟ್‌ಅಪ್ ‘ನ್ಯೂಸ್ಪೇಸ್ ರಿಸರ್ಚ್ … Continued

ಜಮ್ಮು-ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಡ್ರೋನ್‌ಗಳ ಮೇಲೆ ಸೇನೆಯಿಂದ ಗುಂಡಿನ ದಾಳಿ

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ (LoC) ಬಳಿ ಭಾನುವಾರ ಸಂಜೆ ಭಾರತೀಯ ಸೇನೆಯು ಪಾಕಿಸ್ತಾನಿ ಡ್ರೋನ್‌ ಒಂದರ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಇನ್ನೂ ಹಲವಾರು ಡ್ರೋನ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಕತ್ತಲ ಆಕಾಶದಲ್ಲಿ ಹಾರುತ್ತಿದ್ದ ಡ್ರೋನ್‌ ಅನ್ನು ಹೊಡೆದುರುಳಿಸಲು ಸೇನೆಯು … Continued

ವೀಡಿಯೊಗಳು | ಮದುವೆಯಲ್ಲಿ ಶಾಕಿಂಗ್‌ ಘಟನೆ : ವೇದಿಕೆಯಲ್ಲೇ ವರನಿಗೆ ಇರಿತ ; ದಾಳಿಕೋರನನ್ನು 2 ಕಿಮೀ ಬೆನ್ನತ್ತಿದ ಡ್ರೋನ್..!

ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಸೋಮವಾರ ನಡೆದ ಒಂದು ವಿವಾಹ ಸಮಾರಂಭವು ಕ್ಷಣಾರ್ಧದಲ್ಲಿ ಹಿಂಸಾತ್ಮಕ ಸ್ಥಳವಾಗಿ ಮಾರ್ಪಟ್ಟಿತು. ವೇದಿಕೆಯ ಮೇಲೆ ನಿಂತಿದ್ದ ವರನಿಗೆ ಚಾಕುವಿನಿಂದ ಇರಿಯಲಾಗಿದ್ದು, ಈ ಇಡೀ ದಾಳಿಯ ದೃಶ್ಯವನ್ನು ವೀಡಿಯೊ ಚಿತ್ರೀಕರಣಕ್ಕಾಗಿ ಬಳಸಲಾಗಿದ್ದ ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿದೆ. ಅಷ್ಟೇ ಅಲ್ಲದೆ, ಡ್ರೋನ್ ಅಪರಾಧಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ … Continued

ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆ ಯತ್ನ ; ಸಚಿವ ಜಮೀರ್ ಅಹ್ಮದ್‌ ಪುತ್ರನ ವಿರುದ್ಧ ದೂರು

ಬೆಂಗಳೂರು : ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ಚಿತ್ರನಟ ಜೈದ್ ಖಾನ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿ ಪ್ರಕಾರ, ಚಿತ್ರತಂಡದ ಡ್ರೋನ್ ಟೆಕ್ನಿಷಿಯನ್ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರ ತಾಯಿ ಸ್ಥಳೀಯರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದಕ್ಕೆ ಕಲ್ಟ್ ಚಿತ್ರದ ನಾಯಕ ಜೈದ್ ಖಾನ್ … Continued

ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ ಖರೀದಿಗೆ ಭಾರತ ಚಿಂತನೆ

ಭಾರತ ತನ್ನ ಸಮುದ್ರ ಹಾಗೂ ಭೂ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ. ನೆರೆಯ ಪಾಕಿಸ್ತಾನ ಹಾಗೂ ಚೀನಾದಲ್ಲಿ ಉದ್ವಿಗ್ನತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಡ್ರೋನ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಯಾನ್‌ ಡಿಯಾಗೊ ಮೂಲದ ಜನರಲ್‌ ಅಟಾಮಿಕ್ಸ್‌ ತಯಾರಿಸಿದ ಎಂಕ್ಯು ೯-ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ೩೦೦ … Continued

೩೪ ಸಾವು, ಸುರಂಗದೊಳಗೆ ಕಾರ್ಮಿಕರ ಪತ್ತೆಗೆ ಡ್ರೋನ್‌-ಡಾಗ್ ಸ್ಕ್ವಾಡ್‌ ಬಳಕೆ

ಉತ್ತರಾಖಂಡ: ಚಮೋಲಿ ಜಿಲ್ಲೆಯ ತಪೋವನ್‌ನಲ್ಲಿರುವ ಎನ್‌ಟಿಪಿಸಿ ಹೈಡಲ್ ವಿದ್ಯುತ್ ಯೋಜನೆಯಲ್ಲಿ 1.7 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಸುಮಾರು 35 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.ಬುಧವಾರ ಸಂಜೆ ತನಕ, 1.7 ಕಿ.ಮೀ ಉದ್ದದ ಸುರಂಗದೊಳಗೆ 100 ಮೀಟರ್ ಸುರಂಗ ತೆರವುಗೊಳಿಸಲು ಸಾಧ್ಯವಾಯಿತು. 100 ಮೀ ನಂತರ ಪ್ರವಾಹದಿಂದ ತಂದ ದೊಡ್ಡ ಪ್ರಮಾಣದ ಕೆಸರು ತುಂಬಿದ್ದರಿಂದ ತೆರವಿಗೆ ಅಡಚಣೆಯಾಗಿದೆ. ಡ್ರೋನ್‌ಗಳು ಮತ್ತು … Continued